ಅಮ್ರೋಹ ಜಿಲ್ಲೆ ಇದು ಉತ್ತರ ಪ್ರದೇಶ ರಾಜ್ಯದ ಒಂದು ಜಿಲ್ಲೆ. ಇದು ತುಲನಾತ್ಮಕವಾಗಿ ಹೊಸ ಜಿಲ್ಲೆ ಇದು ೧೯೯೭ರಲ್ಲಿ ಅಸ್ತಿತ್ವಕ್ಕೆ ಬಂದಿತು.ಈ ಜಿಲ್ಲೆಯ ವಿಸ್ತೀರ್ಣ ೨,೧೨೦ ಚದರ ಕಿ.ಮೀ, == ಇತಿಹಾಸ == ಈ ಮೊಘಲ್ ಸಾಮ್ರಾಜ್ಯದ ಭಾಗವಾಗಿ ದೆಹಲಿ ಸುಲ್ತಾನರಿಂದ ದೀರ್ಘ ಸಮಯ ಆಳಲ್ಪಟ್ಟಿತು.ಬಳಿಕ ಅವಧ್‍ನ ನವಾಬರ ಆಧೀನವಾಯಿತು,೧೮೦೧ರಲ್ಲಿ ಇದು ಬ್ರಿಟಿಷ್ ಆಡಳಿತಕ್ಕೆ ಹಸ್ತಾಂತರವಾಯಿತು.ಬ್ರಿಟಿಷರ ಕಾಲದಲ್ಲಿ ಇದು ಮೊರದಾಬಾದ್ ಜಿಲ್ಲೆಯ ಒಂದು ತಾಲೂಕು ಆಗಿತ್ತು. === ಜನಸಂಖ್ಯೆ === ೨೦೧೧ರ ಜನಗಣತಿಯಂತೆ ಈ ಜಿಲ್ಲೆಯ ಜನಸಂಖ್ಯೆ ೧೮,೩೮,೭೭೧. ಜನಸಾಂದ್ರತೆ:೮೧೮.ಸಾಕ್ಷರತೆ:೬೫.೭% ಮತ್ತು ಲಿಂಗಾನುಪಾತ:೯೦೭ === ಭೌಗೋಳಿಕ ===